ಸ್ಥಬ್ದ 

ಹೀಗೊಂದು ಹಾಗೊಂದು ಮತ್ತೊಂದರಂತೆ..

ಬರೆ ಎಳೆದು ಬಸವಳಿದು ತತ್ತರಿಸಿದಂತೆ..

ಬದುಕಲಿಕ್ಕಾಗಿ ಬೆದರಿ ಬದುಕಿದಂತೆ..

ಅಲ್ಲಲ್ಲಿ ಹುಡುಕುತ್ತ ಅಂತೆ-ಕಂತೆ..

ಸಾವಲ್ಲೂ ನೋವು! ಎಂಥಃ ಮಿಥ್ಯ..

ಬದುಕಿನಲ್ಲೇನು ಕಾಣುವೆ ತಥ್ಯ..?!

ಸಾಕುಮಾಡಲೇ.. ನಿಲ್ಲಲೇ?? ಕೇಳಿತು

ಗೋರಿಯಿಂದಲೇ.. ಜೀವಂತ ಸತ್ಯ!!

Creative Commons Licence
Shreerang by ಸ್ಥಬ್ದ is licensed under a Creative Commons Attribution-NonCommercial-ShareAlike 4.0 International License.

3 Comments

Leave a comment