ಸ್ಥಬ್ದ 

ಹೀಗೊಂದು ಹಾಗೊಂದು ಮತ್ತೊಂದರಂತೆ.. ಬರೆ ಎಳೆದು ಬಸವಳಿದು ತತ್ತರಿಸಿದಂತೆ.. ಬದುಕಲಿಕ್ಕಾಗಿ ಬೆದರಿ ಬದುಕಿದಂತೆ.. ಅಲ್ಲಲ್ಲಿ ಹುಡುಕುತ್ತ ಅಂತೆ-ಕಂತೆ.. ಸಾವಲ್ಲೂ ನೋವು! ಎಂಥಃ ಮಿಥ್ಯ.. ಬದುಕಿನಲ್ಲೇನು ಕಾಣುವೆ ತಥ್ಯ..?! … More

ಮೌನವೇ ಉತ್ತರ

ಚಿಮ್ಮ್ಯಾಳೆ ಚೆಲುವ….! ಮೆರೆದಾಳೇ ರೂಪ…! ಕಾಡ್ಯಾಳೆ ದನಿಯಾಗಿ…..! ಕುಣಿದುದು ನಾ ನವಿಲಾಗಿ…!, ಮೂಡಣದಾಗೆ ನನ್ನವಳ್ಹಾಂಗೆ ಚೆಲುವೊಂದು ಚಿಮ್ಮೈತೆ, ಬಾನಗಲದಾಗೆ ಮಿಂಚಿನ್ಹಾಂಗೆ ನನ್ನವಳ ರೂಪ ಮೆರೆದೈತೆ, ಗುಡುಗಿನ ಮೇಳದಾಗೆ … More

ಪ್ರೇಮಸ್ವಾರ್ಥಿ

ಸಿಂಪಲ್ಲಾಗೆ ಒಂದು ಸಂದೇಶ ತಂದಿರುವೆ, ಜೊತೆಗೂಡಿಯೇ ಬರೆದ ಕುರುಹು ಎದೆಯೊಳಗೆ…, ಕೊಟ್ಟು ತಿಳಿಸಲೇ ಹೃದಕೊಂದು ವಾಕಿ-ಟಾಕಿಯಾ, ಬಚ್ಚಿ ಬೆಳೆಸುವುದ ಕಲಿಯೋ ಒಳಗಿನ ಪ್ರಾಯ, ಕಟ್ಟಬೇಕಿದೆ ಹೊಸ ತೆರಿಗೆ … More

Dreaming About Demons

Fear pooling inside My heart is pumping faster. Blood’s rushing through my veins, Sounds ringing in my ears, I can … More

ಮಾಯದ ಗೆಳತಿ

ನಿನಗೆ, ನಿನಗೆಂದೆ,ನಿನಗೆಂದೆ ಪಿಸುಮಾತು ದನಿಯಾಡಿದೆ, ನಿನಗಾಗಿಯೆ,ನಿನಗಾಗಿಯೆ ಕುಡಿನೋಟ ಅಣಿಯಾಗಿದೆ. ಊಸಿರೊಂದು ಹೊಸ ಊಸಿರು ಬಯಸಿರಲು, ತಂಗಾಳಿಯ ಸೇರಿ ಬರಲಾರೆಯೇನು. ಕಣ್ಣಲ್ಲಿ ಕನಸೊಂದು ಕುಳಿತಿರಲು, ಮಿಂಚೊಂದ ತರಲಾರೆಯೇನು. ಮುತ್ತಲೆ … More