Through thought 

ಈ ಬದುಕೆಂಬ ಬದುಕಿನಲಿ ಬದುಕಿ ಉಳಿಯುದಾದರದೇನು..?!  ನಾನೇ.. ? ನೀನೇ.. ?  ಸಂಬಂಧಗಳು ಅಮುಕಿ ಧುಮುಕಿ ಭೋರ್ಗೆರೆಯುತ್ತಲಿರುತ್ತವೆ.. ಧುಮ್ಮಿಕ್ಕುವ ಧಾರೆಗೆ ಸೇರಲು ಕಡಲ ಸಾಂಗತ್ಯವಿಲ್ಲ.. ಮನದೊಳಗಿನ ಕೋಣೆಗಳ … More

“ತೀರ್ಥ” ನ ಕಾಲಮ್ – ೮

ಹೆಚ್ಚೆನಿಲ್ಲ ಸ್ವಲ್ಲ ಹುಚ್ಚರು ಹದಿನೆಂಟರ ವಯಸ್ಸು ಇದು….., ಬದುಕಿನ ಹೊಸ ರೂಪ ಪಡೆದು…, ಮರಿ ದುಂಬಿ ಹಾಗೇ ಹಾರೋಣವೇನು….!?, ಎದೆಗೂಡು ಬಿಚ್ಚಿ ಹಾಡೋಣವೇನು…..!?, ನಮಗೆ ನಾವೇ ಇಲ್ಲಿ … More

Pure Rascal….,

ಅವನಿಗೆ ಆವಾಗವಾಗ ನನ್ನ ಡಾರ್ಲಿಂಗ್ ಅಂತ ಸಂಭೋದಿಸಿ ಛೇಡಿಸುತ್ತಿದ್ದೆ, ಗೆಳೆಯರಲ್ಲಿ ತೀರ ಹತ್ತಿರದವನೆಂದರೆ ಅವನೇ, ಸುಮಾರು ಎಳು ವರ್ಷ ಆಗುತ್ತ ಬಂತು ಅನಿಸತ್ತೆ ನಮ್ಮಿಬ್ಬರ ಗೆಳೆತನ. ಇಲ್ಲಿಯವರೆಗೆ … More

“ತೀರ್ಥ”ನ ಕಾಲಮ್ – ೭

ಹೋಗಿ ಬಾ…….. ತಿರು ತಿರುಗಿ ನೋಡದಿರು ನಲ್ಲೆ… ಮತ್ತ ಮತ್ತ ಸಿಗಲಾರೆನಲ್ಲೆ… ಅತ್ತಿತ್ತ ನೋಡಿ ಸುರಿದಾವು ಸುಮ್ಮನಿರು…. ನೆನೆಪಿನ ಕೆಂಡ ಮೈಮ್ಯಾಲೆ….. ಬೆನ್ನಿನ ಹಿಂದ ಮನಮುಗಿಲ ಮೂಡಿಸಿ, … More

ತೀರ್ಥನ ಕಾಲಮ್ – ೬

ತುಂಬಿ ಬಂತ ತಂಗಿ……………. ತುಂಬಿ ಬಂತ ತಂಗಿ ಗುರುವಾರ……, ಮೂಡಿ ಬಂದಾನ ಗುರುದತ್ತಾತ್ರೇಯ…., ಸುತ್ತೆಲ್ಲ ಹರಡಿಯಾಡಿ ಜಲರಾಶಿಯಾಟ…. ಹಸಿರ ಹೂವೊಳಗ ಮುತ್ತೈದೆ ನೋಟ….. ತುಂಬಿ ಬಂತ ತಂಗಿ … More

ತೀರ್ಥನ ಕಾಲಮ್ – ೫

ಕಲಿಯಬಾರದೇಕೆ……..!?, ಅಲೆ ಅಲೆಯಲೇsss ಹೊರಳಿದೆ ಸಾಗರ, ತೀರದಿ ನವ ಭಾವದ ಲೀಲೆಯಾಗರ, ತುಂಬು ಇರುಳಿನ ತಂಗಾಳಿಯಲಿಂದು, ಚಂದಿರನ ಕೈ ತುತ್ತೆ ಮರಳಿಗಾಧಾರ……. ಹಗಲುಹಕ್ಕಿ ಗೂಡು ಸೇರಿ ಹಾಡು … More

ಸೌಂದರ್ಯೋಪಾಸನೆ

ಜಗತ್ತಿನ ಮೂಲವಸ್ತು ಬ್ರಹ್ಮ.. ಅದರ ಸ್ವಭಾವ ಸಚ್ಚಿದಾನಂದ.. ಅಂದರೆ ಅನಂತ ಚೈತನ್ಯ.. ಅನಂತ ಆನಂದ.. ಈ ಬ್ರಹ್ಮದ ಕಾರ್ಯವೇ ಪಕೃತಿ.. ಪಕೃತಿಯ ಕಾರ್ಯ ಜಗತ್ತು..  ಆ ಅನಂತವಾದ … More

“ಮಣ್ಣಾಗೋದ್ರೊಳಗೆ ಮನಸ್ಸನ್ನ ಅತಿಯಾಗಿ ದುಡಿಸಿಕೊಂಡು….ಆರಾಮಗಿರ್ರಿ”

ಮನಸ್ಸಿಗೆ ತೋಚಿದ್ದನ್ನ ಬರಿತಾ ಬರಿತಾ, ಇವತ್ತು ಮೂರನೇ ಡೈರಿಯ ಕೊನೆ ಪೇಜಿನ ಅಂಚಿನಲ್ಲಿದ್ದೇನೆ, ಕೊಂಚ ತಿಳುವಳಿಕೆ ಬಂದ ದಿನಗಳಿಂದ ಮನಸ್ಸನ್ನ ತುಂಬಾ ದಣಿಸಿದ್ದೇನೆ, ಅದ್ಯಾಕೋ ಬರೀ ನೋವು … More

ತೀರ್ಥನ ಕಾಲಮ್-೪

ಇದೋ…!, ನಿಮಗಿಲ್ಲಿ‌ ಧಿಕ್ಕಾರ.. ನೀವು ನಮ್ಮವರೆಂದು ಮಾತೊಂದನು ಹೇಳಲಿರುವೆ, ಹೇಳದೆ ಹೊರಟು ನೀವು, ಮರಳಿ ಎದುರಾದರೆ….!?, ಭಯವಿಲ್ಲ ಬಿಡಿ ಎನಗೆ, ಇನ್ನೂ ಹಲವು ಬೆಳಕುಗಳೂಂಟು, ಖಾಯಂ ವಿಳಾಸಿಗರಲ್ಲ … More

ತೀರ್ಥನ ಕಾಲಮ್-೩

ಜೀವನಕ್ಕಿನ್ನೊಮ್ಮೆ ನಾಮಕಾರಣ ಮಾಡುವುದಾದರೆ ನೀವೆನಂತಿರಿ…..!? ಸಂತೋಷವಾಗಿದ್ದೀರಾ…!?,ಹೀಗೆ ಯಾರೋ ಕೇಳಿದ ಪ್ರಶ್ನೆಗೆ ಉತ್ತರ ಸಿಗಬಹುದಾದರೂ ಎಲ್ಲಿ…!?, ಹುಡುಕೊಕೆ ಅಂತಾನೆ ಹೊರಟು ಜೀವನದ ಬಂಡಿಯನ್ನ ಇಲ್ಲಿಯವರೆಗೂ ತಂದು ನಿಲ್ಲಿಸಿದ್ದೀವಿ. ಲೈಫ್ … More