“ಅಣು”- ದೈವಿಕ ಕಣ

ಸಂಪೂರ್ಣತೆಯ ಸೃಷ್ಟಿಕರ್ತ… ಈ ವಿಶ್ವ ಕಟ್ಟಡದ ಅಡಿಗಲ್ಲು. ಬ್ರಹ್ಮಾಂಡ ನಿರ್ಮಿಸಲು ಮಾಡಿಕೊಂಡಿತು ಒಪ್ಪಂದ.. ಅದರ ಸೃಜನಶೀಲತೆಗೆ ಈ ಅಸ್ತಿತ್ವವೇ ಸಾಕ್ಷಿ ‌ ‘ಸಣ್ಣ-ಸೂಕ್ಷ್ಮ’ …..”ಅಣು”,.. ಅದು ದೈವಿಕ…

Pure Rascal….,

ಅವನಿಗೆ ಆವಾಗವಾಗ ನನ್ನ ಡಾರ್ಲಿಂಗ್ ಅಂತ ಸಂಭೋದಿಸಿ ಛೇಡಿಸುತ್ತಿದ್ದೆ, ಗೆಳೆಯರಲ್ಲಿ ತೀರ ಹತ್ತಿರದವನೆಂದರೆ ಅವನೇ, ಸುಮಾರು ಎಳು ವರ್ಷ ಆಗುತ್ತ ಬಂತು ಅನಿಸತ್ತೆ ನಮ್ಮಿಬ್ಬರ ಗೆಳೆತನ. ಇಲ್ಲಿಯವರೆಗೆ…

“ತೀರ್ಥ”ನ ಕಾಲಮ್ – ೭

ಹೋಗಿ ಬಾ…….. ತಿರು ತಿರುಗಿ ನೋಡದಿರು ನಲ್ಲೆ… ಮತ್ತ ಮತ್ತ ಸಿಗಲಾರೆನಲ್ಲೆ… ಅತ್ತಿತ್ತ ನೋಡಿ ಸುರಿದಾವು ಸುಮ್ಮನಿರು…. ನೆನೆಪಿನ ಕೆಂಡ ಮೈಮ್ಯಾಲೆ….. ಬೆನ್ನಿನ ಹಿಂದ ಮನಮುಗಿಲ ಮೂಡಿಸಿ,…

ಕಾಂವ್…..ಕಾಂವ್, ಚಿಂವ್….ಚಿಂವ್…..

ಯಾರ ಬೇಕ ಹೇಳ ಕಾಗಕ್ಕ……. ನಾನಿನ್ನ ಗೆಳತಿ ಗುಬ್ಬಕ್ಕ….. ಕಾಂವ್….ಕಾಂವ್ ಅಂದರ ಏನ….!?, ಚಿಂವ್….ಚಿಂವ್ ಅಂದರ ಸರಿ ಏನ…..!?, ನಾನಿನ್ನ ಗೆಳತಿ ಗುಬ್ಬಕ್ಕ……. ಯಾರ ಬೇಕ ಹೇಳ…

ತೀರ್ಥನ ಕಾಲಮ್ – ೬

ತುಂಬಿ ಬಂತ ತಂಗಿ……………. ತುಂಬಿ ಬಂತ ತಂಗಿ ಗುರುವಾರ……, ಮೂಡಿ ಬಂದಾನ ಗುರುದತ್ತಾತ್ರೇಯ…., ಸುತ್ತೆಲ್ಲ ಹರಡಿಯಾಡಿ ಜಲರಾಶಿಯಾಟ…. ಹಸಿರ ಹೂವೊಳಗ ಮುತ್ತೈದೆ ನೋಟ….. ತುಂಬಿ ಬಂತ ತಂಗಿ…

ತೀರ್ಥನ ಕಾಲಮ್ – ೫

ಕಲಿಯಬಾರದೇಕೆ……..!?, ಅಲೆ ಅಲೆಯಲೇsss ಹೊರಳಿದೆ ಸಾಗರ, ತೀರದಿ ನವ ಭಾವದ ಲೀಲೆಯಾಗರ, ತುಂಬು ಇರುಳಿನ ತಂಗಾಳಿಯಲಿಂದು, ಚಂದಿರನ ಕೈ ತುತ್ತೆ ಮರಳಿಗಾಧಾರ……. ಹಗಲುಹಕ್ಕಿ ಗೂಡು ಸೇರಿ ಹಾಡು…

ಸೌಂದರ್ಯೋಪಾಸನೆ

ಜಗತ್ತಿನ ಮೂಲವಸ್ತು ಬ್ರಹ್ಮ.. ಅದರ ಸ್ವಭಾವ ಸಚ್ಚಿದಾನಂದ.. ಅಂದರೆ ಅನಂತ ಚೈತನ್ಯ.. ಅನಂತ ಆನಂದ.. ಈ ಬ್ರಹ್ಮದ ಕಾರ್ಯವೇ ಪಕೃತಿ.. ಪಕೃತಿಯ ಕಾರ್ಯ ಜಗತ್ತು..  ಆ ಅನಂತವಾದ…

ಹೊಸದೆನಲ್ಲ……..!,

ಅವಳು ಕಾಡುವಿಕೆ ಹೊಸದೆನಲ್ಲ, ಎನನ್ನೋ ಬರೆಯಲೆಂದು ಕುಳಿತಾಗ ಮಾತ್ರ ,ಅಬ್ಬಬ್ಬಾ ಎಲ್ಲಿರುತ್ತಾಳೋ ಆಕೆ….!?, ಮನಸ್ಸಿಗೆ ಸವಾಲು ನೀಡಿದಂತೆ ಎಚ್ಚರಿಸಿ, ತನಗಾಗಿ ಸಾಲೊಂದನ್ನ ಬರೆಸಿಕೊಂಡು, ಕುಳಿತ ಹಾಳೆಯಿಂದ ಇಳಿಯುತ್ತಾಳೆ,…

Mad illusion

ಬರಿ ಹುಚ್ಚು ಭ್ರಮೆಯೇ?!  ಅಂತೆ ಕಂತೆಗಳ ಸಂತೆಯಲಿ.. ಕುಂತು ಕನಸ ಕಾಣುವ ಕಂಗಳು….! ಅರಳುವುದೇ ಮತ್ತೆ ಆ ಪುಷ್ಪ ನಾ ಕಿತ್ತ ಬಳ್ಳಿಯಲಿ?! ಪಾಪಕ್ಕೆ ಪ್ರಾಯಶ್ಚಿತ್ತ ..…